Advertisement
ಅಜ್ಜರಕಾಡಿನ ಹುತಾತ್ಮರ ಸ್ಮಾರಕದ ಬಳಿ ಶುಕ್ರವಾರ ಜಿಲ್ಲಾ ಬಿಜೆಪಿ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿ, ಉಗ್ರಗಾಮಿಗಳು ಭಾರತಕ್ಕೆ ಉಂಟು ಮಾಡಿದ ನಷ್ಟಕ್ಕಿಂತ ಹತ್ತು ಪಟ್ಟು ನಷ್ಟವನ್ನು ಪಾಕಿಸ್ಥಾನ ಅನುಭವಿಸಲೇಬೇಕು. ಈಗಾಗಲೇ ಪ್ರಧಾನಿಯವರು ಈ ಕುರಿತು ಸೂಚನೆ ನೀಡಿದ್ದಾರೆಂದರು.
Advertisement
ಪಾಕಿಸ್ಥಾನಕ್ಕೆ ತಕ್ಕ ಪ್ರತ್ಯುತ್ತರ: ರಘುಪತಿ ಭಟ್ ಆಗ್ರಹ
12:30 AM Feb 16, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.