Advertisement
ಕೂಚ್‌ಬೆಹರ್‌ನಲ್ಲಿ ಶುಕ್ರವಾರ ಆರಂಭ ಗೊಳ್ಳ ಬೇಕಿದ್ದ ರಥಯಾತ್ರೆಗೆ ಮಮತಾ ಸರ್ಕಾರ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದ ಬಿಜೆಪಿಗೆ ಕೋರ್ಟ್ ಅನುಮತಿ ಇನ್ನೂ ಸಿಕ್ಕಿಲ್ಲ. ಈ ಹಿನ್ನೆಲೆ ಯಲ್ಲಿ ನವದೆಹಲಿಯಲ್ಲಿ ಶುಕ್ರವಾರ ಮಮತಾ ವಿರುದ್ಧ ಅಸಮಾಧಾನ ವ್ಯಕಪಡಿಸಿದ ಅಮಿತ್ ಶಾ, “”ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ಬೇಕಿದೆ. ಹಾಗಾಗಿ, ಯಾರೇ ಅಡ್ಡ ಬರಲಿ ರಥಯಾತ್ರೆ ನಡೆಸಿಯೇ ತೀರುತ್ತೇವೆ” ಎಂದು ಗುಡುಗಿದ್ದಾರೆ.
Advertisement
ಬಿಜೆಪಿ ಬೆಳವಣಿಗೆ ಕಂಡು “ದೀದಿ’ಗೆ ದಿಗಿಲು
06:00 AM Dec 08, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.