Advertisement
ಜೋಧ್‌ಪುರದಲ್ಲಿ ಭಾನುವಾರ ನಡೆದ ಬಿಎಸ್‌ಎಫ್ನ 60ನೇ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಜಾಬ್‌ನ ಭಾರತ-ಪಾಕ್ ಗಡಿಯಲ್ಲಿ ನಿಯೋಜಿಸಲಾದ ಲೇಸರ್ ಆಧಾರಿತ ಡ್ರೋನ್ ನಿಗ್ರಹ ವ್ಯವಸ್ಥೆಯ ಆರಂಭಿಕ ಫಲಿತಾಂಶವು ತೃಪ್ತಿದಾಯಕವಾಗಿದೆ. ಈ ವ್ಯವಸ್ಥೆಯಿಂದಾಗಿ ಡ್ರೋನ್‌ಗಳ ಪತ್ತೆ ಮತ್ತು ನಾಶಗೊಳಿಸುವ ಪ್ರಕ್ರಿಯೆಯು ಶೇ.3ರಿಂದ ಈಗ ಶೇ.55ಕ್ಕೇರಿಕೆಯಾಗಿದೆ ಎಂದರು. Advertisement
Border Security: ಗಡಿ ರಕ್ಷಣೆಗೆ ಶೀಘ್ರ ಸಮಗ್ರ ಡ್ರೋನ್ ನಿಗ್ರಹ ಘಟಕ: ಅಮಿತ್ ಶಾ
05:19 AM Dec 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.