Advertisement

ಐದು ವರ್ಷದ ಮಗು ಹತ್ಯೆ: 18ಕ್ಕೆ ತೀರ್ಪು

09:07 AM Jan 16, 2020 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ 2013 ಎ. 15ರಂದು 5 ವರ್ಷದ ಹೆಣ್ಣು ಮಗುವನ್ನು ಕಿಡಿಗೇಡಿಗಳ ಗುಂಪೊಂದು ಅತ್ಯಾಚಾರವೆಸಗಿ, ಕೊಂದ ಪ್ರಕರಣದ ತೀರ್ಪು ಜ.18ಕ್ಕೆ ಪ್ರಕಟವಾಗಲಿದೆ.

Advertisement

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ನರೇಶ್‌ ಕುಮಾರ್‌ ಮಲ್ಹೋತ್ರಾ ನಿಗದಿಯಾಗಿದ್ದಂತೆ ಬುಧವಾರ ತೀರ್ಪು ಪ್ರಕಟಿಸಬೇಕಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next