Advertisement

Ranji: ಹೈದರಾಬಾದ್‌ ಓಪನರ್‌ ತನ್ಮಯ್‌ ಅಗರ್ವಾಲ್‌ ವಿಶ್ವದಾಖಲೆಯ 300

11:03 PM Jan 26, 2024 | Team Udayavani |

ಹೈದರಾಬಾದ್‌: ಹೈದರಾಬಾದ್‌ ಓಪನರ್‌ ತನ್ಮಯ್‌ ಅಗರ್ವಾಲ್‌ ಅರುಣಾಚಲ ಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ 147 ಎಸೆತಗಳಿಂದ ತ್ರಿಶತಕ ಬಾರಿಸಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ.

Advertisement

ಅವರು 160 ಎಸೆತಗಳಿಂದ 323 ರನ್‌ ಬಾರಿಸಿದರು (33 ಬೌಂಡರಿ, 21 ಸಿಕ್ಸರ್‌). ದಕ್ಷಿಣ ಆಫ್ರಿಕಾದ ಮಾರ್ಕೊ ಮರೈಸ್‌ ಬೋರ್ಡರ್‌-ವೆಸ್ಟರ್ನ್ ಪ್ರಾವಿನ್ಸ್‌ ನಡುವಿನ ಪಂದ್ಯದಲ್ಲಿ 191 ಎಸೆತಗಳಿಂದ 300 ರನ್‌ ಹೊಡೆದ ದಾಖಲೆ ಪತನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next