Advertisement

ಟೆನಿಸ್‌: ರಾಮ್‌ಕುಮಾರ್‌ ಹೊರಕ್ಕೆ

06:00 AM Jun 20, 2018 | Team Udayavani |

ಹೊಸದಿಲ್ಲಿ: ಎಟಿಪಿ ಚಾಲೆಂಜರ್‌ ಟೆನಿಸ್‌ ಕೂಟದಲ್ಲಿ ಭಾರತದ ರಾಮ್‌ಕುಮಾರ್‌ ರಾಮನಾಥನ್‌ ಮೊದಲ ಸುತ್ತಿನಲ್ಲೇ ಸೋಲುಂಡು ಕೂಟದಿಂದ ಹೊರಬಿದ್ದಿದ್ದಾರೆ.

Advertisement

ಡೇವಿಸ್‌ ಕಪ್‌ ಆಟಗಾರ ರಾಮ್‌ ಕುಮಾರ್‌ ಅವರನ್ನು 5-7, 3-6 ಸೆಟ್‌ಗಳ ಅಂತರದಿಂದ ಆಸ್ಟ್ರೀಯಾದ ಸೆಬಾಸ್ಟಿಯನ್‌ ಆಫ‌°ರ್‌ ಅವರು 64 ನಿಮಿಷಗಳ ಹೋರಾಟದಲ್ಲಿ ಸೋಲಿಸಿದರು. ಇದುವರೆಗೆ ಒಟ್ಟಾರೆ ಆಫ‌°ರ್‌ ಮತ್ತು ರಾಮ್‌ ಕುಮಾರ್‌ ಐದು ಬಾರಿ ಮುಖಾಮುಖೀಯಾಗಿದ್ದಾರೆ. ರಾಮ್‌ ಕುಮಾರ್‌ 3 ಬಾರಿ ಗೆಲುವು ಕಂಡಿದ್ದಾರೆ. 125ನೇ ಶ್ರೇಯಾಂಕದ ರಾಮ್‌ ಕುಮಾರ್‌ ಮೂರು ಬ್ರೇಕ್‌ಪಾಯಿಂಟ್‌ಗಳಲ್ಲಿ ಒಂದನ್ನು ಮಾತ್ರ ಬಳಸಿಕೊಳ್ಳಲು ಸಾಧ್ಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next