Advertisement

ಶ್ರೀ ಬನ್ನಿ ಮಹಾಕಾಳಿ  ಅಮ್ಮನವರ ಕರಗ ಮಹೋತ್ಸವ

05:30 PM Jul 22, 2021 | Team Udayavani |

ರಾಮನಗರ: ನಗರದ ಅದಿದೇವತೆ ಬನ್ನಿಮಹಾಕಾಳಿಅಮ್ಮನವರಕರಗ ಮಹೋñವ ‌Õ ಮಂಗಳವಾರ ರಾತ್ರಿಯಶಸ್ವಿಯಾಗಿ ನೆರವೇರಿತು. ಕೋವಿಡ್‌- 19 ಸೋಂಕು ಪ್ರಯಕ್ತ ಧಾರ್ಮಿಕ ಆಚರಣೆಗಳಿಗೆನಿಬಂìಧ ಜಾರಿಯಲ್ಲಿರುವ ಕಾರಣ ಕರಗ ಮಹೋತ್ಸವ ದೇವಾಲಯದ ಅಂಗಳಕ್ಕೆ ಸೀಮಿತವಾಗಿತ್ತು.ನಗರದ ಮಂಡಿಪೇಟೆಯಲಿ ನೆಲೆಸಿರುವ ಶ್ರೀ ಬನ್ನಿಮಹಾಕಾಳಿ ಅಮ್ಮನರ ಮೂರ್ತಿಯನ್ನು ಪುಷ್ಪಗಳಿಂದ ಸಿಂಗರಿಸಲಾಗಿತ್ತು.

Advertisement

ಸುಮಂಗಲಿಯರು ತಂಬಿಟ್ಟುಆರತಿ ಬೆಳಗಿದರು. ಸತತ ಎರಡನೇ ವರ್ಷ ಕರಗಮಹೋñವ ‌Õ ದೇವಾಲಯದ ಅಂಗಳಕ್ಕೆ ಸೀಮಿತವಾಗಿದೆ. ಆದರೆ, ತಂಬಿಟ್ಟು ಆರತಿ ಬೆಳಗಳು ಸುಮಂಗಲಿಯರು ಗಣನೀಯ ಸಂಖ್ಯೆಯಲ್ಲಿ ದೇವಾಲಯಕ್ಕೆಆಗಮಿಸಿ, ಸರದಿ ಸಾಲಿನಲ್ಲಿ ನಿಂತು ಶ್ರೀಮಾತೆಯದರ್ಶನ ಪಡೆದು ತಮ್ಮ ಭಕ್ತಿ ಸಮರ್ಪಿಸಿಕೊಂಡರು.ಶ್ರೀದೇವಿಗೆ ವಿಶೇಷ ಅಲಂಕಾರ, ಪೂಜೆ: ಕರಗಮಹೋñವ ‌Õ ದ ಅಂಗವಾಗಿ ಮಂಗಳವಾರ ಬೆಳಗ್ಗೆಮಡಿನೀರು ಉತ್ಸವ ಇತ್ಯಾದಿ ಕೈಂಕರ್ಯಗಳು ನಡೆದವು. ಶ್ರೀದೇವಿಗೆ ವಿಶೇಷ ಅಲಂಕಾರ, ಪೂಜೆ ಇತ್ಯಾದಿಗಳು ವಿಜೃಂಬಣೆಯಿಂದ ನೆರವೇರಿತು.

ಮಂಗಳವಾರ ಸಂಜೆ ದೇವಾಲಯದ ಆವರಣದಲ್ಲಿ ಕರಗಸರಳವಾಗಿ ಹಾಗೂ ಶಾಸ್ತ್ರೋತ್ರವಾಗಿ ಆಚರಣೆಮಾಡಲಾಯಿತು.ಕರಗಧಾರಿಯಾಗಿದ್ದ ಯೋಗೇಶ್‌ಕರಗ ಧರಿಸಿ¨ರ ‌ª ು.ಶ್ರೀಚಾಮುಂಡೇಶ್ವರಿ ಅಮ್ಮನವರ ಹಸಿ ಕರಗ:ಮುಂದಿನ ವಾರ ನಗರದ ಶ್ರೀ ಚಾಮುಂಡೇಶ್ವರಿಅಮ್ಮನವರ ಕರಗ ಮಹೋತ್ಸವ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಶ್ರೀಮಾತೆಯ ದೇವಾಲಯದ ಮುಂಭಾಗ ಹಸಿ ಕರಗ ಮಹೋತ್ಸವ ನಡೆಯಿತು. ದೇವಿ ಪ್ರಸಾದ್‌ ಸಿಂಗ್‌ ಈ ಬಾರಿಯೂಕರಗ ಧರಿಸಲಿದ್ದು, ಹಸಿ ಕರಗ ನಡೆಸಿ ಕೊಟ್ಟರು.‌ ಶ್ರೀ ಚಾಮುಂಡೇಶ್ವರಿ ಅಮ್ಮನವರ ಹಸಿ ಕರದದಜೊತೆಗೆ ಬಾಲಗೇರಿಯ ಬಿಸಿಲು ಮಾರಮ್ಮ,ಮಗ್ಗದಕೆರೆ ಮಾರಮ್ಮ, ಶೆಟ್ಟಹಳ್ಳಿಬೀದಿಆದಿಶಕ್ತಿ ಅವರಹಸೀ ಕರಗ ಮಹೋತ್ಸವವು ಕೂಡ ನಡೆಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next