Advertisement
ಸುದ್ದಿಗಾರರ ಜತೆ ಮಾತನಾಡಿ, ಮುಡಾ ನಿವೇಶನದ ಬಗ್ಗೆ ಸುಮ್ಮನೆ ವಿವಾದ ಮಾಡಿದ್ದರಿಂದ ನಾವು ನಿವೇಶನ ವಾಪಸ್ ಕೊಟ್ಟಿದ್ದೇವೆ. ನಾವು ಕೊಟ್ಟಂತೆ ಬಿಜೆಪಿ, ಜೆಡಿಎಸ್ನವರು ನಿವೇಶನ ವಾಪಸ್ ಕೊಡಲಿ. ಈ ಬಗ್ಗೆಯೂ ತನಿಖೆಯಾಗಲಿ. ನಾವೇನು ನಿವೇಶನ ಕಸಿದುಕೊಂಡಿಲ್ಲ. ಬಿಜೆಪಿ ನಾಯಕರು ಎಸ್ಬಿಐ ಬಾಂಡ್ ಪ್ರಕರಣದ ವಿಚಾರದಲ್ಲಿ ರಾಜೀನಾಮೆ ಕೊಟ್ಟಿದ್ದಾರಾ? ಎಂದವರು ಪ್ರಶ್ನಿಸಿದರು. Advertisement
100 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ: ಶಿವರಾಜ್ ತಂಗಡಗಿ
12:00 AM Oct 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.