Advertisement

ದಾಂಪತ್ಯಕ್ಕೆ ಕಾಲಿಟ್ಟ ರಾಜ್‌ಕುಮಾರ್‌ ರಾವ್‌-ಪತ್ರಲೇಖಾ

09:18 PM Nov 15, 2021 | Team Udayavani |

ಮುಂಬಯಿ: ಬಾಲಿವುಡ್‌ ನಟ ರಾಜ್‌ಕುಮಾರ್‌ ರಾವ್‌ ಹಾಗೂ ನಟಿ ಪತ್ರಲೇಖಾ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

Advertisement

ಮದುವೆಯ ಖುಷಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಾಜ್‌ಕುಮಾರ್‌, “11 ವರ್ಷಗಳ ಪ್ರೀತಿ, ಸ್ನೇಹ, ರೊಮ್ಯಾನ್ಸ್‌, ಫ‌ನ್‌ ನಂತರ ಕೊನೆಗೂ ನಾನು ಇಂದು ನನ್ನವಳು, ಬೆಸ್ಟ್‌ ಫ್ರೆಂಡ್‌ ಪತ್ರಲೇಖಾ ಜೊತೆ ಮದುವೆಯಾಗಿದ್ದೇನೆ.

ಪತ್ರಲೇಖಾಳ ಪತಿ ಎಂದು ಕರೆಸಿಕೊಳ್ಳುವುದಕ್ಕಿಂತ ಖುಷಿಯ ವಿಚಾರ ನನಗೆ ಬೇರಾವುದೂ ಇಲ್ಲ’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೇ ಮದುವೆಯ ಎರಡು ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಆಧುನಿಕ ತಂತ್ರಜ್ಞಾನ ಆಧಾರಿತ ಕೌಶಲ್ಯ ಅಳವಡಿಸಿಕೊಳ್ಳಿ: ವೆಂಕಯ್ಯ ನಾಯ್ಡು

Advertisement
Advertisement

Udayavani is now on Telegram. Click here to join our channel and stay updated with the latest news.

Next