Advertisement

ರೈಲ್ವೇ ಇಲಾಖೆಯಲ್ಲೇ ಅತಿ ಹೆಚ್ಚು ವ್ಯಾಜ್ಯ

03:40 AM Jul 17, 2017 | Team Udayavani |

ಹೊಸದಿಲ್ಲಿ: ಭಾರತೀಯ ರೈಲ್ವೇ ಇಲಾಖೆ ಅತಿ ಹೆಚ್ಚು ವ್ಯಾಜ್ಯಗಳನ್ನು ಎದುರಿಸುತ್ತಿರುವ ಸರಕಾರಿ ಇಲಾಖೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ. ಕಾನೂನು ಸಚಿವಾಲಯ ನೀಡಿರುವ ಅಧಿಕೃತ ಅಂಕಿ ಸಂಖ್ಯೆಯ ಪ್ರಕಾರ, ರೈಲ್ವೇ ಇಲಾಖೆ 66 ಸಾವಿರ ಪ್ರಕರಣಗಳನ್ನು ದೇಶದ ಬೇರೆ, ಬೇರೆ ನ್ಯಾಯಾಲಯಗಳಲ್ಲಿ ಎದುರಿಸುತ್ತಿದೆ. ಇದರಲ್ಲಿ ಸೇವಾ ವಿಷಯ, ಸರಕಾರಿ- ಪಿಎಸ್‌ಯು ನಡುವಣ ವಿವಾದ, ಖಾಸಗಿ ವಿವಾದಗಳೂ ಸೇರಿದ್ದು, ಸರಕಾರಿ ಇಲಾಖೆಗಳ ಪೈಕಿ ಅತಿ ಹೆಚ್ಚು ಮೊಕದ್ದಮೆ ಎದುರಿಸುತ್ತಿರುವ ಇಲಾಖೆ ಎಂದು ಕರೆಸಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next