Advertisement

ರಫೇಲ್‌ಗೆ ಗ್ಯಾರಂಟಿ ಇಲ್ಲ: ರಾಹುಲ್‌ ಟೀಕೆ

09:28 AM Nov 16, 2018 | Team Udayavani |

ಹೊಸದಿಲ್ಲಿ: ರಫೇಲ್‌ ಡೀಲ್‌ ವಿಚಾರದಲ್ಲಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ಹೊಸ ಟೀಕೆ ಮಾಡಿದ್ದಾರೆ. ‘ರಫೇಲ್‌ ಒಪ್ಪಂದವು ಫ್ರಾನ್ಸ್‌ ಹಾಗೂ ಭಾರತ ಸರಕಾರದ ಮಧ್ಯೆ ನಡೆಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ಫ್ರಾನ್ಸ್‌ ಸರಕಾರ ಕೇವಲ ಪತ್ರವೊಂದನ್ನು ನೀಡಿದೆಯಷ್ಟೇ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next