Advertisement

Pumpwell: ಅಂಗಡಿಯಿಂದ ಕಳವು

09:30 PM Jul 09, 2024 | Team Udayavani |

ಮಂಗಳೂರು: ನಗರದ ಪಂಪ್‌ವೆಲ್‌ನ ದಿನಸಿ ಸಾಮಗ್ರಿಗಳ ಹೋಲ್‌ಸೇಲ್‌ ಮಾರಾಟದ ಅಂಗಡಿಯೊಂದರಿಂದ ಸುಮಾರು 10 ಲ.ರೂ. ನಗದು ಕಳವು ಮಾಡಿರುವ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Advertisement

ಕಳ್ಳರು ಯಾವುದೋ ಆಯುಧದ ಸಹಾಯದಿಂದ ಶಟರ್‌ ಅನ್ನು ಮೇಲಕ್ಕೆತ್ತಿ ಒಳಗೆ ನುಗ್ಗಿದ್ದಾರೆ. ಕಂಕನಾಡಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next