Advertisement

ಕೌಂಟಿ ಕ್ರಿಕೆಟ್‌ ಏಕದಿನದಲ್ಲಿ ಮಿಂಚಿದ ಪೂಜಾರ

11:59 AM May 20, 2018 | Team Udayavani |

ಲಂಡನ್‌: ಯಾರ್ಕ್‌ ಶೈರ್‌ ಪರ ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿರುವ ಭಾರತದ ಖ್ಯಾತ ಟೆಸ್ಟ್‌ ಕ್ರಿಕೆಟಿಗ ಚೇತೇಶ್ವರ ಪೂಜಾರ 82 ರನ್‌ ಬಾರಿಸಿ ಮಿಂಚಿದ್ದಾರೆ. ಅವರ ನೆರವಿನಿಂದ ರಾಯಲ್‌ ಲಂಡನ್‌ ಏಕದಿನ ಕೂಟದಲ್ಲಿ ಯಾರ್ಕ್‌ಶೈರ್‌ 4 ವಿಕೆಟ್‌ ಕಳೆದು ಕೊಂಡು 328 ರನ್‌ ಬಾರಿಸಿತು. 

Advertisement

ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಸತತ ವೈಫ‌ಲ್ಯ ಅನುಭವಿಸಿದ್ದ ಪೂಜಾರ ಕಡೆಗೂ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ. ಆದರೆ ಪಂದ್ಯದಲ್ಲಿ ನಿಜಕ್ಕೂ ಮಿಂಚಿದ್ದು ಕೊಹÉರ್‌ ಕ್ಯಾಡೊ¾àರ್‌. ಅವರು ಭರ್ಜರಿ 164 ರನ್‌ ಚಚ್ಚಿದರು. ಅದರಲ್ಲಿ 15 ಬೌಂಡರಿ, 7 ಸಿಕ್ಸರ್‌ಗಳು ಸೇರಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next