Advertisement
ಗಣಿತಶಾಸ್ತ್ರ ಪರೀಕ್ಷೆಗೆ 2,08,315 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 5,103 ವಿದ್ಯಾರ್ಥಿಗಳು ಹಾಜರಾಗಿಲ್ಲ. ಅಕೌಂಟೆನ್ಸಿಗೆ 2,46,644 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 8,559 ವಿದ್ಯಾರ್ಥಿಗಳು ಹಾಜರಾಗಿಲ್ಲ ಎಂದು ಇಲಾಖೆ ತಿಳಿಸಿದೆ. Advertisement
ಗೊಂದಲವಿಲ್ಲದೆ ನಡೆದ ಪಿಯುಸಿ ಪರೀಕ್ಷೆ
11:33 PM Mar 11, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.