Advertisement
ರಾಜಶೇಖರಗೌಡ ಪಾಟೀಲ ವಜ್ಜಲ್ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಗಿರಿಜಮ್ಮ ರೊಟ್ನಡಗಿ ಅವರು ಸರ್ಕಾರದ ಆದೇಶದಂತೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜಿಪಂ ಅಧ್ಯಕ್ಷರ ವೈಯಕ್ತಿಕ ಗಮನಕ್ಕೆ ತರಬೇಕಾದಂತಹ ಪತ್ರಗಳು, ಅರೆ ಸರ್ಕಾರಿ ಪತ್ರಗಳು, ಗೌಪ್ಯ ಪತ್ರಗಳು ಅಲ್ಲದೇ, ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಆಡಳಿತದ ದೃಷ್ಟಿಯಿಂದ ವೈಯಕ್ತಿಕ ಗಮನಕ್ಕೆ ತರಬೇಕಾದ ಎಲ್ಲ ಮಹತ್ವದ ಪತ್ರಗಳನ್ನು ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಅಧ್ಯಕ್ಷರು, ಜಿಪಂ ಯಾದಗಿರಿ, ಕಚೇರಿ ದೂ: 08473-253761, ಮೊ:9448193499 ಇಮೇಲ್: presidentzpyadagiri@gmail. com ವಿಳಾಸಕ್ಕೆ ಕಳುಹಿಸಲು ಕೋರಿದ್ದಾರೆ. Advertisement
ಜಿ.ಪಂ ಹಂಗಾಮಿ ಅಧ್ಯಕ್ಷರಾಗಿ ಗಿರಿಜಮ್ಮ ಅಧಿಕಾರ ಸ್ವೀಕಾರ
10:09 AM Jun 30, 2020 | Suhan S |
Advertisement
Udayavani is now on Telegram. Click here to join our channel and stay updated with the latest news.