Advertisement
ಆದರೆ, ಜಿಎಸ್‌ಟಿ ಅಡಿ ಜವಳಿ ಉತ್ಪನ್ನಗಳಿಗೂ ಶೇ.5ರಷ್ಟು ತೆರಿಗೆ ವಿಧಿಸಿರುವುದರಿಂದ ತೀವ್ರ ಹೊರೆಯಾಗುತ್ತಿದೆ. ಕೂಡಲೇ ತೆರಿಗೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು. ಜಿಎಸ್‌ಟಿ ಜಾರಿ ಬೆನ್ನಲ್ಲೇ ಹೋಟೆಲ್ ತಿಂಡಿ- ತಿನಿಸು ಬೆಲೆ ಏರಿಕೆ- ಇಳಿಕೆ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಕೆಲ ಬದಲಾವಣೆಗಳಾಗಿವೆ.
Advertisement
ಜವಳಿ ತೆರಿಗೆ ವಿರೋಧಿಸಿ ಪ್ರತಿಭಟನೆ
11:19 AM Jul 01, 2017 | |
Advertisement
Udayavani is now on Telegram. Click here to join our channel and stay updated with the latest news.