Advertisement
ಸಂತಾನಹೀನತೆಯ ಎರಡು ರೀತಿಗಳು:1) ಪ್ರೈಮರಿ ಇನ್ಫರ್ಟಿಲಿಟಿ: ಸ್ತ್ರೀಯರು ವಿವಾಹದ ನಂತರ ಒಂದು ವರ್ಷ ಕಾಲ ಸಾಧಾರಣ ಲೈಂಗಿಕ ಜೀವನ ನಡೆಸಿಯೂ ಗರ್ಭ ಧರಿಸದಿರುವುದು.
ಮಹಿಳೆಯು ಗರ್ಭ ಧರಿಸಬೇಕಾದರೆ ಮೊದಲು ಅಂಡೋತ್ಪತ್ತಿ ಸರಿಯಾಗಿರಬೇಕು. ಅನಂತರ ಇಂಪ್ಲಾಂಟೇಶನ್ ಆದಾಗ ಮಾತ್ರ ಗರ್ಭ ಧರಿಸಲು ಸಾಧ್ಯ. ಈ ಮೂರು ವಿಧಾನದಲ್ಲಿ ಏನೇ ವ್ಯತ್ಯಾಸಗಳು ಅಥವಾ ದೋಷಗಳು ಕಂಡುಬಂದರೂ ಗರ್ಭ ಧರಿಸಲು ಅಸಾಧ್ಯ.
Related Articles
Advertisement
ಪುರುಷರಲ್ಲಿ ಸಂತಾನಹೀನತೆ:* ಕಡಿಮೆ ವೀರ್ಯಾಣುಗಳ ಸಂಖ್ಯೆ (ಆಲಿಗೊಸ್ಪರ್ಮಿಯ) ಅಥವಾ ವೀರ್ಯಾಣುಗಳು ಇಲ್ಲದೇ ಇರುವುದು (ಅಜೋಸ್ಪರ್ಮಿಯ), ಕಡಿಮೆ ಸಂಖ್ಯೆಯಲ್ಲಿ ವೀರ್ಯಾಣು ಗಳು ಉತ್ಪತ್ತಿಯಾಗುವುದು.
* ವೀರ್ಯಾಣುಗಳ ಉತ್ಪತ್ತಿ ಹಾಗೂ ಅದರ ಚಲನೆ ಕಡಿಮೆ ಇರುವುದು
* ವೃಷಣದಲ್ಲಿ ದ್ರವ ತುಂಬಿಕೊಳ್ಳುವುದು
* ಹಸ್ತಮೈಥುನ ಅಥವಾ ಅವಧಿಗೆ ಮುನ್ನವೇ ಸ್ಖಲನ
ಮಧುಮೇಹ, ಹೈಪೊಥೈರಾಯ್ಡ್, ಉದ್ರೇಕದ ಸಮಸ್ಯೆ, ನರಗಳ ದೌರ್ಬಲ್ಯ, ಬೊಜ್ಜು ಹೆಚ್ಚಾಗಿರುವುದು, ವೆರಿಕೊಸಿಲ್ಲ, ಹೈಪೊಸಿಲ…, ಅತಿಯಾದ ದೇಹದ ಉಷ್ಣಾಂಶ ಕೂಡ ಸಂತಾನಹೀನತೆಗೆ ಕಾರಣವಾಗಬಹುದು. ಸಂತಾನಹೀನತೆಯ ಪರೀಕ್ಷೆಗಳು:
ಪುರುಷರಿಗೆ: ವೃಷಣಕೋಶದ ಯುಎಸ್‌ಜಿ, ಹಾರ್ಮೋನುಗಳ ತಪಾಸಣೆ, ಅಬಮನ್ ಯುಎಸ್‌ಜಿ, ಥೈರಾಯ್ಡ್ ಹಾರ್ಮೋನುಗಳ
ಬಗ್ಗೆ ತಪಾಸಣೆ.
ಸ್ತ್ರೀಯರಿಗೆ: ಸಿಬಿಸಿ, ಇಎಸ್‌ಆರ್, ಸಿಯುಇ, ಎಫ್ಎಸ್‌ಹೆಚ್, ಪೊ›ಲ್ಯಾಕ್ಟಿನ್ ಥೈರಾಯ್ಡ್ ಪೊ›ಫೈಲ್, ಯುಎಸ್‌ಜಿ, ಅಬಮನ್ ಎಸ್‌ಹೆಚ್‌ಜಿ, ಲ್ಯಾಪೊ›ಸ್ಕೋಪಿ ಮತ್ತು ಫಾಲಿಕ್ಯುಲಾರ್ ಸ್ಟಡಿ. ಹೋಮಿಯೊಕೇರ್ ಇಂಟರ್‌ನ್ಯಾಷನಲ್ ಚಿಕಿತ್ಸೆ: ಹೋಮಿಯೊ ಕೇರ್ ಇಂಟರ್‌ನ್ಯಾಷನಲ್ ಟ್ರೀಟ್‌ಮೆಂಟ್‌ನಲ್ಲಿ ಆನುವಂಶಿಕ (ಜೆನೆಟಿಕ್) ಸಾಂವಿಧಾನಿಕ (ಕಾನ್ಸಿಟಿಟ್ಯೂಷನಲ್) ವಿಧಾನದಿಂದ ಸ್ತ್ರೀಯರಲ್ಲಿ ಹಾಗೂ ಪುರುಷರಲ್ಲಿ ಸಂತಾನಹೀನತೆಯ ಸಮಸ್ಯೆಯನ್ನು ಶಾಶ್ವತವಾಗಿ ಗುಣಪಡಿಸಿ, ಮತ್ತೆ ಎರಡನೆಯ ಮೂರನೆಯ ಸಂತಾನಕ್ಕಾಗಿ ಮಾರ್ಗವನ್ನು ಸರಿಪಡಿಸಲಾಗುತ್ತದೆ. ಹೋಮಿಯೊಕೇರ್ ಇಂಟರ್‌ನ್ಯಾಷನಲ್ ಚಿಕಿತ್ಸೆ ಪಡೆದು ಬಹಳಷ್ಟು ಜನರು ಸಂತಾನಫಲ ಹೊಂದಿ¨ªಾರೆ. ಹೋಮಿಯೊಕೇರ್ ಇಂಟರ್‌ನ್ಯಾಷನಲ್‌ನಲ್ಲಿ ಇನ್ನೂ ಬಹಳಷ್ಟು ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದರಲ್ಲಿ ಥೈರಾಯx… ಸಮಸ್ಯೆಗಳಾದ ಹೈಪೊ ಮತ್ತು ಹೈಪರ್, ಪಿಸಿಬಿಡಿ, ಮೈಗ್ರೇನ್, ಮಧುಮೇಹ, ಹೇರ್‌ಫಾಲ್, ಕಿಡ್ನಿ ಸಮಸ್ಯೆಗಳು, ಗ್ಯಾಸ್ಟ್ರಿಕ್ ಸಮಸ್ಯೆಗಳು, ಆಥೆùìಟಿಸ್ ಇನ್ನೂ ಇತರೆ ರೋಗಗಳಿಗೆ ಒಳ್ಳೆಯ ಚಿಕಿತ್ಸೆ ಕೊಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಹೋಮಿಯೋ ಕೇರ್ ಇಂಟರ್‌ನ್ಯಾಷನಲ್
9550001133,
ಉಚಿತ ಕರೆ: 18001081212 ಶಾಖೆಗಳು:
ಬೆಂಗಳೂರು(ಜಯನಗರ, ಮಲ್ಲೇಶ್ವರಂ, ಇಂದಿರಾನಗರ, ಎಚ್.ಎಸ್.ಆರ್ ಲೇಔಟ್), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ, ಶಿವಮೊಗ್ಗ, ತುಮಕೂರು, ಹಾಸನ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ