Advertisement

Pro Kabaddi:11ನೇ ಸೋಲುಂಡ ತೆಲುಗು ಟೈಟಾನ್ಸ್‌

10:56 PM Jan 12, 2024 | Team Udayavani |

ಜೈಪುರ: ಜೈಪುರ್‌ ಪಿಂಕ್‌ ಪ್ಯಾಂಥರ್ ತವರಿನ ಮೊದಲ ಪ್ರೊ ಕಬಡ್ಡಿ ಪಂದ್ಯವನ್ನು ಗೆದ್ದು ಸಂಭ್ರಮಿಸಿದೆ. ಶುಕ್ರವಾರದ ಮುಖಾಮುಖಿಯಲ್ಲಿ ಅದು ಅಂತಿಮ ಸ್ಥಾನದಲ್ಲಿರುವ ತೆಲುಗು ಟೈಟಾನ್ಸ್‌ಗೆ 38-35 ಅಂತರದ ಸೋಲುಣಿಸಿತು.

Advertisement

ಟೈಟಾನ್ಸ್‌ 12 ಪಂದ್ಯಗಳಲ್ಲಿ 11ನೇ ಆಘಾತಕ್ಕೆ ಸಿಲುಕಿತು. ರೈಡರ್‌ ಅರ್ಜುನ್‌ ದೇಶ್ವಾಲ್‌ (14) ಅವರ ಸಾಹಸದಿಂದ ಜೈಪುರ್‌ ಮೇಲುಗೈ ಸಾಧಿಸಿತು. ಟೈಟಾನ್ಸ್‌ ಪರ ನಾಯಕ ಸೆಹ್ರಾವತ್‌ (12) ಉತ್ತಮ ಹೋರಾಟ ಸಂಘ ಟಿಸಿದರು. ಇನ್ನೊಂದು ಪಂದ್ಯ ದಲ್ಲಿ ಪುನೇರಿ 37-17 ಅಂತರ ದಿಂದ ಗುಜರಾತ್‌ಗೆ ಸೋಲುಣಿ ಸಿತು. ಈ ಕೂಟದಲ್ಲಿ 10 ಪಂದ್ಯ ಗೆದ್ದ ಮೊದಲ ತಂಡವೆನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next