Advertisement
ಯೋಧಾಸ್ ಪರ ರೈಡರ್ ಗಗನ್ ಗೌಡ ಅಮೋಘ ಪ್ರದರ್ಶನ ನೀಡಿ 15 ಅಂಕ ತಂದಿತ್ತರು. ಟೈಟಾನ್ಸ್ ನಾಯಕ ವಿಜಯ್ ಮಲಿಕ್ 11 ಅಂಕ ಗಳಿಸಿದರು.
ದ್ವಿತೀಯ ಪಂದ್ಯದಲ್ಲಿ ಅಗ್ರಸ್ಥಾನಿ ಹರಿಯಾಣ ಸ್ಟೀಲರ್ಗೆ ಬೆಂಗಾಲ್ ವಾರಿಯರ್ 39-32 ಅಂಕಗಳಿಂದ ಆಘಾತವಿಕ್ಕಿತು. ಇದು 16 ಪಂದ್ಯಗಳಲ್ಲಿ ಹರಿಯಾಣಕ್ಕೆ ಎದುರಾದ ಕೇವಲ 4ನೇ ಸೋಲು.