Advertisement

Pro Hockey League: ಗ್ರೇಟ್‌ ಬ್ರಿಟನ್‌ ವಿರುದ್ಧ ಭಾರತಕ್ಕೆ ಸೋಲು

12:21 AM Jun 03, 2024 | Team Udayavani |

ಲಂಡನ್‌: ಪ್ರೊ ಹಾಕಿ ಲೀಗ್‌ ಪಂದ್ಯಾವಳಿಯ ಲಂಡನ್‌ ಆವೃತ್ತಿಯ 2ನೇ ಪಂದ್ಯದಲ್ಲಿ ಭಾರತ ಆತಿಥೇಯ ಗ್ರೇಟ್‌ ಬ್ರಿಟನ್‌ ವಿರುದ್ಧ 1-3 ಅಂತರದ ಸೋಲನುಭವಿಸಿದೆ.

Advertisement

ಒಂದು ದಿನದ ಹಿಂದಷ್ಟೇ ಜರ್ಮನಿಯನ್ನು 3-0 ಅಂತರದಿಂದ ಕೆಡವಿದ್ದ ಭಾರತ, ಗ್ರೇಟ್‌ ಬ್ರಿಟನ್‌ ವಿರುದ್ಧ ಇದೇ ಜೋಶ್‌ ತೋರುವಲ್ಲಿ ವಿಫ‌ಲವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next