Advertisement

ಮೈದುನನ ಮದುವೆಯಲ್ಲಿ ಗುಲಾಬಿ ಸೀರೆಯಲ್ಲಿ ಕಂಗೊಳಿಸಿದ ಪ್ರಿಯಾಂಕಾ ಚೋಪ್ರಾ

09:34 AM Jul 01, 2019 | Vishnu Das |

ಮುಂಬಯಿ: ವಿವಾಹದ ಬಳಿಕ ಭಿನ್ನ ವಿಭಿನ್ನ ಗೆಟಪ್‌ಗಳು, ಮಾದಕ ಉಡುಪಿನಿಂದ ಸುದ್ದಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಮೈದುನನ ಮದುವೆಯಲ್ಲಿ ಸೀರೆಯುಟ್ಟು ಮತ್ತೆ ಸುದ್ದಿಯಾಗಿದ್ದಾರೆ.

Advertisement

ಪತಿ ನಿಕ್‌ ಜೊನಾಸ್‌ ಸಹೋದರ ಜೋಯ್‌ ಜೊನಾಸ್‌ ಮತ್ತು ಸೋಫಿ ಟರ್ನರ್‌ ಅವರ ವಿವಾಹ ಸಮಾರಂಭದಲ್ಲಿ ಗುಲಾಬಿ ಬಣ್ಣದ ಸೀರೆಯುಟ್ಟಿದ್ದ ಪ್ರಿಯಾಂಕಾ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ಭಾರತೀಯ ಧಿರಿಸಿನಲ್ಲೂ ಮಾದಕವಾಗಿ ಕಂಗೊಳಿಸುತ್ತಿದ್ದ ಪ್ರಿಯಾಂಕಾ ಚೋಪ್ರಾ ಅವರ ಫೋಟೋಗಳನ್ನು ಕ್ಲಿಕ್ಕಿಸಲು ಫೋಟೋಗ್ರಾಫ‌ರ್‌ಗಳು ಮುಗಿ ಬಿದ್ದರು. ಆಕರ್ಷಕ ಫೋಸ್‌ಗಳನ್ನು ನೀಡಿ ಎಲ್ಲರೊಂದಿಗೆ ಸಂಭ್ರಮಿಸಿದರು. ಪ್ರಿಯಾಂಕಾ ಅವರೊಂದಿಗೆ ಪತಿ ನಿಕ್‌ ಜೊನಾಸ್‌ ಕಪ್ಪು ವರ್ಣದ ಸೂಟ್‌ನಲ್ಲಿ ಮಿಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next