ಇರುವ ನಟಿ ಪ್ರಿಯಾಂಕ ಚೋಪ್ರಾಗೆ ಇ-ಮೇಲ್ ಓದಲು ಪುರಸೊತ್ತಾದರೂ ಎಲ್ಲಿ ಇರುತ್ತದೆ? ಪ್ರಿಯಾಂಕಾರ ಇ-ಮೇಲ್ ಇನ್‌ಬಾಕ್ಸ್‌ನಲ್ಲಿ ಓದದ ಸಂದೇಶಗಳು ಎಷ್ಟಿರಬಹುದು ಹೇಳಿ.ಬರೋಬ್ಬರಿ 2,57,623.
Advertisement
ಪ್ರಿಯಾಂಕಾ ಅಭಿನಯಿಸುತ್ತಿರುವ ಜನಪ್ರಿಯ ಅಮೆರಿಕ ಟೀವಿ ಶೋ “ಕ್ವಾಂಟಿಕೋ’ದಲ್ಲಿ ಅವರ ಸಹನಟನಾಗಿರುವ ಅಲನ್ ಪೋವೆಲ್ ಪ್ರಿಯಾಂಕಾರ ಫೋನಿನ ಚಿತ್ರದೊಂದಿಗೆ ಈ ಕುರಿತು ಟ್ವೀಟ್ ಮಾಡಿದ್ದಾರೆ.ಜೊತೆಗೆ “ಹುಡುಗರೇ ಪ್ರಿಯಾಂಕಾಗೆ ಇ-ಮೇಲ್ ಮಾಡಬೇಡಿ. ಅವರು ಅದನ್ನು ಓದುವುದಿಲ್ಲ ಮತ್ತು ನಿಮಗೆಲ್ಲಾ ಒಂದು ಸವಾಲು. ಅನ್‌ರೆಡ್ ಸಂದೇಶಗಳನ್ನು ಇರಿಸಿಕೊಳ್ಳುವುದರಲ್ಲಿ ಪ್ರಿಯಾಂಕಾರ ದಾಖಲೆ ಮುರಿಯಿರಿ’ ಎಂದು ಅಡಿಬರಹ ಬರೆದಿದ್ದಾರೆ.