Advertisement
ಪುರಸಭೆ ಸಭಾಭವನದಲ್ಲಿ ಜರುಗಿದ ಪ್ರಥಮ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಕಣ್ಣೀರಿಟ್ಟ ಕಾವಲುಗಾರ: ಪಟ್ಟಣದ ಸ್ಮಶಾನ ಕಾವಲುಗಾರ ಯಮನಪ್ಪ ಸಾಮಾನ್ಯ ಸಭೆ ಆವರಣಕ್ಕೆ ಆಗಮಿಸಿ ನನಗೆ ವಯಸ್ಸಾಗಿದ್ದು, ಸ್ಮಶಾನ ಕಾಯುತಿದ್ದೇನೆ ಹಾಗೂ ಮನೆ ಇಲ್ಲದೇ ಆಂಜನೇಯನ ದೇವಸ್ಥಾನದಲ್ಲಿ ಜೀವನ ಸಾಗಿಸುತ್ತಿದ್ದೇನೆ, ದಯಮಾಡಿ ಮನೆ ಒದಗಿಸಿ ಎಂದು ಕಣ್ಣೀರಿಟ್ಟನು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮತ್ತು ಸದಸ್ಯರು ಶೀಘ್ರ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಈ ವೇಳೆ ಪುರಸಭೆ ಉಪಾಧ್ಯಕ್ಷೆ ಗೋದಾವರಿ ಬಾಟ, ಮುಖ್ಯಾಧಿ ಕಾರಿ ಜಗದೀಶ ಈಟಿ, ಸದಸ್ಯರಾದ ಯಲ್ಲನಗೌಡ ಪಾಟೀಲ, ಮುಸ್ತಾಕ್ ಚಿಕ್ಕೋಡಿ, ರವಿ ಜವಳಗಿ, ಸುಜಾತ ಮಾಂಗ, ಬಲವಂತಗೌಡ ಪಾಟೀಲ, ಲಕ್ಷ್ಮೀ ಮುದ್ದಾಪುರ, ಬಸಪ್ಪ ಬುರುಡ, ಸ್ನೇಹಲ ಅಂಗಡಿ, ಡಾ| ಸವಿತಾ ಕೋಳಿಗುಡ್ಡ, ಸರಸ್ವತಿ ರಾಮೋಜಿ, ಬಸವರಾಜ ಯರಗಟ್ಟಿ, ಬಿ.ಎಲ್. ಚಮಕೇರಿ, ರಾಜು ಗೌಡಪ್ಪಗೋಳ, ಭಾವನಾ ಪಾಟೀಲ, ಸವಿತಾ ಹುರಕಡ್ಲಿ, ಚಾಂದಿನಿ ನಾಯಕ, ಶೀಲಾ ಭಾವಿಕಟ್ಟಿ, ನಾಮ ನಿರ್ದೇಶಿತರಾದ ಜಯವಂತ ಕಾಗಿ, ಈರಪ್ಪ ಚುನಮರಿ, ಅರ್ಜುನ ಮೋಪಗಾರ, ಹನುಮಂತ ಯರಗಟ್ಟಿ, ತಿಪ್ಪಣ್ಣ ಬಂಡಿವಡ್ಡರ, ಮ್ಯಾನೇಜರ್ ರಾಘು ನಡುವಿನಮನಿ, ಅಭಿಯಂತರ ರಾಜ್ಯ ಚವ್ಹಾಣ, ಕಂದಾಯ ಅಧಿಕಾರಿ ಎನ್.ಎ. ಲಮಾಣಿ, ಎಸ್.ಎನ್. ಪಾಟೀಲ, ವಿ.ಜಿ. ಕುಲಕರ್ಣಿ, ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ, ರಾಜೇಶ್ವರಿ ಸೋರಗಾವಿ, ರಾಮು ಮಾಂಗ ಇದ್ದರು.