Advertisement
ಅದು ದೇಶದ ಅತ್ಯಂತ ಆಳದ ಬಂದರು ಎಂಬ ಖ್ಯಾತಿಗೆ ಪಾತ್ರ ವಾಗಲಿದೆ. ಒಟ್ಟು 76,000 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗು ತ್ತದೆ. 2029ರಲ್ಲಿ ಯೋಜನೆಯ ಮೊದಲ ಹಂತ ಮುಕ್ತಾಯಗೊಳ್ಳಲಿದ್ದರೆ 2039ರಲ್ಲಿ ನಿರ್ಮಾಣ ಪೂರ್ತಿಗೊಳ್ಳ ಲಿದೆ. ಸದ್ಯ ಮುಂಬಯಿಯದ್ದು ದೇಶದ ಅತೀ ಆಳದ ಬಂದರು ಆಗಿದೆ.
12 ಲಕ್ಷ: ಸೃಷ್ಟಿಯಾಗಲಿ ರುವ ನೇರ ಉದ್ಯೋಗ 1 ಕೋಟಿ: ಸೃಷ್ಟಿಯಾಗಲಿರುವ ಪರೋಕ್ಷ ಉದ್ಯೋಗ
Related Articles
Advertisement
1448 ಹೆಕ್ಟೇರ್: ಬಳಕೆಯಾಗಲಿರುವ ಸಮುದ್ರ ಪ್ರದೇಶ
20 ಮೀಟರ್: ಬಂದರು ಹೊಂದಿರುವ ಆಳ