Advertisement

“ಪುಷ್ಪ’ಸಿನಿಮಾ ನಿರ್ದೇಶಕ ಸುಕುಮಾರ್‌ ಜತೆಗೆ ಪ್ರಭಾಸ್‌ ಸಿನಿಮಾ

08:44 PM Dec 26, 2022 | Team Udayavani |

ಅಲ್ಲು ಅರ್ಜುನ್‌ ನಟನೆಯ “ಪುಷ್ಪ’ ಸಿನಿಮಾ ನಿರ್ದೇಶಕ ಸುಕುಮಾರ್‌ ಜತೆಗೆ “ಬಾಹುಬಲಿ’ ಖ್ಯಾತಿಯ ಪ್ರಭಾಸ್‌ ಸಿನಿಮಾ ಮಾಡಲಿದ್ದಾರೆ.

Advertisement

ಸುಕುಮಾರ್‌ ಈವರೆಗೆ 9 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈ ಪೈಕಿ ನಾಲ್ಕು ಸಿನಿಮಾಗಳು ಅಲ್ಲು ಅರ್ಜುನ್‌ ಜತೆಗೇ ಮಾಡಿದ್ದಾರೆ.

ಮಹೇಶ್‌ ಬಾಬು, ಜ್ಯೂನಿಯರ್‌ ಎನ್‌ಟಿಆರ್‌, ರಾಮ್‌ ಚರಣ್‌, ರಾಮ್‌ ಪೋತಿನೇನಿ, ನಾಗಚೈತನ್ಯ ಜತೆಗೆ ತಲಾ ಒಂದು ಸಿನಿಮಾ ಮಾಡಿದ್ದಾರೆ. ಆದರೆ ಈವರೆಗೂ ಅವರು ಪ್ರಭಾಸ್‌ ಸಿನಿಮಾ ನಿರ್ದೇಶಿಸಿರಲಿಲ್ಲ. ಈ ಜೋಡಿಯ ಸಿನಿಮಾವು 2024ರಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next