Advertisement
ಟಾಲಿವುಡ್ ಸ್ಟಾರ್ ಪ್ರಭಾಸ್ ʼಬಾಹುಬಲಿʼ ಆದ ಬಳಿಕ ಹೇಳುಕೊಳ್ಳುವಂತಹ ಮಟ್ಟಿಗೆ ಮಿಂಚಿಲ್ಲ. ಅವರ ʼಸಾಹೋʼ ಹಾಗೂ ʼರಾಧೆ ಶ್ಯಾಮ್ʼ ಸದ್ದು ಮಾಡಿತ್ತು ಬಿಟ್ಟರೆ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಕಮಾಯಿ ಮಾಡಲಿಲ್ಲ.
Related Articles
Advertisement
ಬಹುದಿನಗಳಿಂದ ಚಿತ್ರದ ಬಗ್ಗೆ ಯಾವುದೇ ಅಪ್ ಡೇಟ್ ಗಳಿರಲಿಲ್ಲ. ಈಗ ಚಿತ್ರ ತಂಡ ಆ.15 ರಂದು ಹೊಸ ಮಾಹಿತಿ ನೀಡಲಾಗಿದೆ. ಆಗಸ್ಟ್ 15 ರಂದು ಮಧ್ಯಾಹ್ನ 12:58 ದೊಡ್ಡ ಅನೌನ್ಸ್ ಮೆಂಟ್ ಮಾಡಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದೆ. ಅದೇನಿರಬಹುದು ಎನ್ನುವುದು ಈಗ ಸಿನಿ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬಹುತೇಕ ಕೆಜಿಎಫ್ ತಂತ್ರಜ್ಞರೇ ಈ ಚಿತ್ರ ಚಿತ್ರದಲ್ಲಿ ತಮ್ಮ ಕೈ ಚಳಕವನ್ನು ತೋರಿಸಲಿದ್ದಾರೆ. ಮ್ಯೂಸಿಕ್ ನಲ್ಲಿ ರವಿ ಬಸ್ರೂರು, ಭುವನ್ ಗೌಡ ಕ್ಯಾಮಾರ ವರ್ಕ್ ನಲ್ಲಿದ್ದಾರೆ.