Advertisement
ಮೋದಿಯವರ ಬಳಿಕ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಅತಿ ಹೆಚ್ಚು ಅಂದರೆ 5.30 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. 2009ರಲ್ಲಿ ಗುಜರಾತ್ ಸಿಎಂ ಆಗಿದ್ದಾಗ ಪ್ರಧಾನಿ ಮೋದಿ ಟ್ವಿಟರ್ ಖಾತೆ ತೆರೆದಿದ್ದರು. ಒಂದೇ ವರ್ಷದಲ್ಲಿ ಹಿಂಬಾಲಕರ ಸಂಖ್ಯೆ ಲಕ್ಷ ದಾಟಿತ್ತು. 2020ರ ಜುಲೈನಲ್ಲಿ ಟ್ವಿಟರ್ ಫಾಲೋವರ್‌ಗಳ ಸಂಖ್ಯೆ 6 ಕೋಟಿಗೇರಿತ್ತು.
Related Articles
Advertisement
ರಾಹುಲ್‌ಗಾಂಧಿ- 1.94 ಕೋಟಿ
ಬರಾಕ್ ಒಬಾಮ- 12.98 ಕೋಟಿ
ಜೋ ಬೈಡೆನ್- 3.09 ಕೋಟಿ
ಡೊನಾಲ್ಡ್ ಟ್ರಂಪ್- 8.87 ಕೋಟಿ