Advertisement

Threat: ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ: ಹ*ತ್ಯೆಗೆ ಐಎಸ್‌ಐ ಸಂಚು ಎಂಬ ಸಂದೇಶ!

03:51 AM Dec 08, 2024 | Team Udayavani |

ಮುಂಬಯಿ: ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ಮುಂಬಯಿ ಪೊಲೀಸರಿಗೆ ಶನಿವಾರ ಬೆದರಿಕೆ ಸಂದೇಶ ರವಾನೆಯಾಗಿದೆ.

Advertisement

“ಇಬ್ಬರು ಐಎಸ್‌ಐ ಏಜೆಂಟ್‌ಗಳು ಮೋದಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದು, ಬಾಂಬ್‌ ಸ್ಫೋಟ ನಡೆಸಿ ಅವರನ್ನು ಹತ್ಯೆಗೈಯ್ಯಲಿದ್ದಾರೆ’ ಎಂಬ ವಾಟ್ಸ್‌ ಆ್ಯಪ್‌ ಸಂದೇಶ ಮುಂಬಯಿ ಟ್ರಾಫಿಕ್‌ ಪೊಲೀಸರ ಸಹಾಯವಾಣಿಗೆ ಬಂದಿದೆ.

ಸಂದೇಶದ ಜಾಡು ಹಿಡಿದಿರುವ ಪೊಲೀಸರು, ರಾಜಸ್ಥಾನದ ಅಜ್ಮೇರ್‌ನ ಸಂಖ್ಯೆಯಿಂದ ಸಂದೇಶ ಬಂದಿರುವುದನ್ನು ಪತ್ತೆ ಹಚ್ಚಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥ ನಾಗಿರಬಹುದು. ಇಲ್ಲವೇ ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next