Advertisement
ಮಂಡಾವಾಲಿ ಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ತೀವ್ರ ವಾಗ್ಧಾಳಿ ನಡೆಸಿದ ಯೋಗಿ, ಕಾಂಗ್ರೆಸ್ ಸಂಪೂರ್ಣವಾಗಿ ವಿಫಲವಾಗಿದೆ. ಶೆಹಜಾದಾ (ರಾಹುಲ್ ಗಾಂಧಿ )ವಿಫಲವಾದ ಕಾರಣ ಶೆಹಜಾದಿಯನ್ನು ಕರೆತಂದಿದ್ದಾರೆ. ಅವರು ಅಮೇಥಿಯ ಮಕ್ಕಳಿಗೆ ನಿಂದನೆ ಮಾಡುವುದನ್ನು ಹೇಳಿಕೊಡುತ್ತಿದ್ದಾರೆ. ಅವರು ಇಲ್ಲಿ ಹೇಳಿ ಕೊಡುವುದು ಬೇಡ, ದಯವಿಟ್ಟು ಇಟಲಿಗೆ ಹೋಗಿ ಹೇಳಿ ಕೊಡಲಿ ಎಂದರು.
Advertisement
ಇಲ್ಲಿ ಬೇಡ, ಇಟಲಿಗೆ ತೆರಳಿ ದುರ್ಬೋಧನೆ ಮಾಡಿ: ಯೋಗಿ ಕಿಡಿ
10:03 AM May 08, 2019 | Vishnu Das |