Advertisement
2017ರಲ್ಲಿ ಬಿಡುಗಡೆಯಾದ “ಬಾಹುಬಲಿ 2′ ಹಿಂದಿ ಅವತರಣಿಕೆಯಲ್ಲಿ ಕೇವಲ 38 ದಿನಗಳಲ್ಲಿ 510.99 ಕೋಟಿ ರೂ. ಗಳಿಸಿತ್ತು. ಇದೀಗ “ಪಠಾಣ್’ ಸಿನಿಮಾ ಗಳಿಕೆಯಲ್ಲಿ ಈ ದಾಖಲೆಯನ್ನು ಸರಿಗಟ್ಟಿದೆ. ಇದರ ನಂತರ ಕ್ರಮವಾಗಿ “ಕೆಜಿಎಫ್-2′ ಹಿಂದಿ ಅವತರಣಿಕೆ ಹಾಗೂ ದಂಗಲ್ ಸಿನಿಮಾಗಳು ಇವೆ.
Advertisement
ಸಿನಿಮಾ ಬಾಕ್ಸ್ ಆಫಿಸ್ ನಲ್ಲಿ “ಬಾಹುಬಲಿ 2′ಹಿಂದಿಕ್ಕಿದ “ಪಠಾಣ್’
07:35 PM Mar 03, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.