Advertisement
ಹರ್ವಿಂದರ್ ಸಿಂಗ್ ಕೊರಿಯಾದ ಕಿಮ್ ಮಿನ್ ಸು ವಿರುದ್ಧ ತೀವ್ರ ಪೈಪೋಟಿ ಎದುರಿಸಿಯೂ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಶೂಟ್‌ಆಫ್ನತ್ತ ಮುಖ ಮಾಡಿದ ಈ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಹರ್ವಿಂದರ್ ಪರ್ಫೆಕ್ಟ್ 10 ಅಂಕ ಗಳಿಸಿದರೆ, ಮಿನ್ ಸು 8 ಅಂಕವನ್ನಷ್ಟೇ ಸಂಪಾದಿಸಿದರು. ಇದಕ್ಕೂ ಮೊದಲಿನ 5 ಸುತ್ತುಗಳ ಸ್ಪರ್ಧೆ 2-2ರಿಂದ ಸಮನಾಗಿತ್ತು (26-24, 27-29, 28-25, 25-25, 26-27). ಸೆಮಿಫೈನಲ್‌ನಲ್ಲಿ ಹರ್ವಿಂದರ್ ಸಿಂಗ್ ಅಮೆರಿಕದ ಮೆವಿನ್ ಮಾಥರ್ ವಿರುದ್ಧ 6-4ರಿಂದ ಪರಾಭವಗೊಂಡಿದ್ದರು.
Related Articles
Advertisement