Advertisement
ಮಧ್ಯಾಹ್ನ 12.13 ರ ವೇಳೆಗೆ ವಾಯುಗಡಿ ಉಲ್ಲಂಘನೆ ಮಾಡಿದ ಹೆಲಿಕ್ಯಾಪ್ಟರ್ ಕೆಲ ನಿಮಿಷಗಳ ಕಾಲ ಹಾರಾಟ ನಡೆಸಿದೆ. ಕೂಡಲೆ ಯೋಧರು ಹೆಲಿಕ್ಯಾಪ್ಟರ್‌ನತ್ತ ಗುಂಡಿನ ಮಳೆ ಸುರಿಸಿದ್ದಾರೆ. ಆ ಬಳಿಕ ಹೆಲಿಕ್ಯಾಪ್ಟರ್ ವಾಪಾಸಾಗಿದೆ ಎಂದು ತಿಳಿದು ಬಂದಿದೆ.
Advertisement
ಭಾರತದ ವಾಯುಗಡಿ ದಾಟಿದ ಪಾಕ್ ಹೆಲಿಕ್ಯಾಪ್ಟರ್;ಸೇನೆಯಿಂದ ಗುಂಡಿನ ಮಳೆ
02:41 PM Sep 30, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.