Advertisement
ತಂಡದೊಂದಿಗೆ ಕೋಚ್ ಮಿಸ್ಬಾ ಉಲ್ ಹಕ್ ಕೂಡ ತೆರಳಿದ್ದಾರೆ. ಜತೆಗೆ ಅಧಿಕಾರಿಗಳು, ಸಹಾಯಕ ಸಿಬಂದಿ ಇದ್ದಾರೆ. ಆದರೆ ಕೋವಿಡ್-19 ಪರೀಕ್ಷೆ ವೇಳೆ ಪಾಸಿಟಿವ್ ಫಲಿತಾಂಶ ಕಂಡುಬಂದ 10 ಮಂದಿ ಆಟಗಾರರು ಸದ್ಯ ಪ್ರವಾಸದಿಂದ ದೂರ ಉಳಿದಿದ್ದಾರೆ. ಮುಂದಿನ ಕೋವಿಡ್-19 ಟೆಸ್ಟ್‌ನಲ್ಲಿ ಇವರ ಫಲಿತಾಂಶ ನೆಗೆಟಿವ್ ಬಂದರೆ ಇಂಗ್ಲೆಂಡಿಗೆ ತೆರಳುವ ಸಾಧ್ಯತೆ ಇದೆ.
Advertisement
ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ಪಾಕಿಸ್ಥಾನ ಕ್ರಿಕೆಟ್ ತಂಡ
10:08 PM Jun 28, 2020 | Sriram |
Advertisement
Udayavani is now on Telegram. Click here to join our channel and stay updated with the latest news.