Advertisement
ಹೀಗಾಗಿ ಕೂಟದಲ್ಲಿ ಪಾಕ್ ಆಟಗಾರರು ಪಾಲ್ಗೊಳ್ಳುವುದು ಖಚಿತವಾಗಿದೆ. ಎರಡೂ ರಾಷ್ಟ್ರಗಳ ರಾಜಕೀಯ ಸಂಬಂಧ ಹಳಸಿರುವುದರಿಂದ ಅದು ಕ್ರೀಡಾ ಸಂಬಂಧದ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಪಾಕ್ ಅಥ್ಲೀಟ್‌ಗಳಿಗೆ ಭಾರತದ ವೀಸಾ ಸಿಗುವುದು ಅನುಮಾನವಾಗಿತ್ತು. ಆದರೆ ಭಾರತ ಸರ್ಕಾರ ವೀಸಾ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ. ಕೂಟ ಜುಲೈ 6ರಿಂದ 9ರವರೆಗೆ ನಡೆಯಲಿದೆ. ಇದರಲ್ಲಿ ಸುಮಾರು 45 ದೇಶಗಳಿಂದ 800 ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ. Advertisement
ಏಷ್ಯನ್ ಅಥ್ಲೆಟಿಕ್ಸ್: ಪಾಕ್ ಅಥ್ಲೀಟ್‌ಗಳಿಗೆ ಭಾರತದಿಂದ ವೀಸಾ
03:45 AM Jul 02, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.