Advertisement
ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾ ಘಟಕದಿಂದ ನಗರದ ಪುರಭವನದಲ್ಲಿ ಆಯೋಜಿಸಿದ್ದ ಛತ್ರಪತಿ ಶಾಹು ಮಹಾರಾಜರ ಜನ್ಮದಿನಾಚರಣೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿದ್ದ 563 ರಾಜಮನೆತನದಲ್ಲಿ ಕೇವಲ ನಾಲ್ವರು ರಾಜರು ಮಾತ್ರ ದಲಿತರು, ಅಸ್ಪೃಶ್ಯರಿಗೆ ಮೀಸಲಾತಿ ನೀಡಿದ್ದರು ಎಂದರು.
Related Articles
Advertisement
ಹೀಗಾಗಿ ಶಾಹುಮಹರಾಜರು ಅಸ್ಪೃಶ್ಯತೆ ನಿವಾರಣೆಗೆ ಹೋರಾಡಿದ ವ್ಯಕ್ತಿಯಾಗಿದ್ದು, ದಲಿತರನ್ನು ಎಲ್ಲಾ ಕ್ಷೇತ್ರದಲ್ಲಿ ಬೆಳೆಸಬೇಕೆಂಬ ತುಡಿತ ಹೊಂದಿದ್ದವರು. ಈ ಕಾರಣದಿಂದ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಿ, ಎಲ್ಲಾ ರಂಗದಲ್ಲೂ ಮೀಸಲಾತಿ ಕಲ್ಪಿಸುವ ಮೂಲಕ ಎಲ್ಲರಿಗೂ ಮಾದರಿ ಎನಿಸಿದರು ಎಂದು ಬಣ್ಣಿಸಿದರು.
ಉರಿಲಿಂಗಿಪೆದ್ದಿ ಮಠದ ಜಾnನಪ್ರಕಾಶ್ ಸ್ವಾಮೀಜಿ, ವೇದಿಕೆ ಜಿಲ್ಲಾಧ್ಯಕ್ಷ ಎಚ್.ಎಂ.ಸತೀಶ್, ಪೊ›.ವಿ.ಷಣ್ಮುಗಂ, ರಾಜ್ಯ ಉಪಾಧ್ಯಕ್ಷ ಡಾ.ರೋಷನ್ ಮುಲ್ಲಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಮಹಾರಾಜ್, ಖಜಾಂಜಿ ಪೊ›.ಚಂದ್ರಕಾಂತ್ ಹಾಗೂ ಕರ್ನಾಟಕ ಬುದ್ಧ ಧಮ್ಮ ಸಮಿತಿ ಆರ್. ಮಹದೇವಪ್ಪ, ರಾಜಮಣಿ ಇನ್ನಿತರರು ಇದ್ದರು.