Advertisement

ಏಕ ಪರೀಕ್ಷೆ ನಿರ್ಧಾರದಿಂದ ಯುಜಜನತೆಗೆ ಸಹಾಯಕವಾಗಬಹುದೇ?

04:44 PM Aug 21, 2020 | keerthan |

ಮಣಿಪಾಲ: ಸರ್ಕಾರಿ ವಲಯಗಳಲ್ಲಿ ಯುವ ಜನರ ನೇಮಕಾತಿಗಾಗಿ ರಾಷ್ಟ್ರಾದ್ಯಂತ ಒಂದೇ ನೇಮಕ ಪರೀಕ್ಷೆ ನಡೆಸುವ ಕೇಂದ್ರದ ನಿರ್ಧಾರದಿಂದ ಉದ್ಯೋಗಕ್ಕಾಗಿ ಹಲವಾರು ಪರೀಕ್ಷೆಗೆ ಸಿದ್ದತೆ ನಡೆಸುವ ಜಂಜಾಟದಿಂದ ಯುಜಜನರು ಮುಕ್ತಿ ಪಡೆಯಬಹುದೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಸುನಿ ರತ್ನ: ಒಳ್ಳೆಯ ನಿರ್ಧಾರ, ಬೇರೆ ಬೇರೆ ‌ಪರೀಕ್ಷೆಗಳಿಗೆ ಹಲವಾರು ಅಪ್ಲಿಕೇಶನ್ ತುಂಬೋದು, ಫೀಸ್ ಕಟ್ಟೋದು ಕಷ್ಟ ಇತ್ತು. ಇನ್ನು ಒಂದು ಫಾರಂ, ಒಂದು ಸಾರಿ ಫೀಸ್, ಒಂದು ಪರೀಕ್ಷೆ ಅಷ್ಟೇ.

ನರಸಿಂಹ ಕಣ್ವ: ಹಿಂದಿಯವರನ್ನು ದಕ್ಷಿಣ ಭಾರತದ ರಾಜ್ಯಗಳಿಗೆ ತುಂಬುವ ಹುನ್ನಾರವಿದು.

ಮುನಿ ರಾಜ: ಸರ್ಕಾರಿ ವಲಯಗಳಲ್ಲಿ ಯುವ ಜನರ ನೇಮಕಾತಿಗಾಗಿ ರಾಷ್ಟ್ರಾದ್ಯಂತ ಒಂದೇ ನೇಮಕ ಪರೀಕ್ಷೆ ಯೋಜನೆಯೆಲ್ಲಾ ಆಗಲ್ಲ ಬಿಡಿ!

ರಾಘು ಪೂಜಾರಿ: ಇದು ಒಳ್ಳೇಯ ನಿರ್ಧಾರ. ಇದರಿಂದ ಯುಜನತೆಗೆ ಒಳ್ಳೆಯದಾಗಲಿದೆ. ಉತ್ತಮ ಅವಕಾಶ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next