Advertisement

ಅಮಿತಾಭ್‌ ಬಚ್ಚನ್‌ ಜತೆ ಗಾಯಕ ಅದ್ನಾನ್‌ ಸಮಿ ಕಿಸ್‌ ಡೇ

12:02 AM Feb 14, 2022 | Team Udayavani |

ಪ್ರೇಮಿಗಳ ದಿನದ ಹಿಂದಿನ ದಿನವಾದ ಫೆ. 13ನ್ನು “ಕಿಸ್‌ ಡೇ’ (ಚುಂಬನ ದಿನ) ಆಗಿ ಆಚರಿಸ­ಲಾಗುತ್ತದೆ. ಆ ಹಿನ್ನೆಲೆಯಲ್ಲಿ, ಗಾಯಕ ಅದ್ನಾನ್‌ ಸಮಿ ತಾವು ಹಾಗೂ ಅಮಿತಾಭ್‌ ಬಚ್ಚನ್‌ ಇರುವ ಅಪರೂಪದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

Advertisement

ಈ ಜೋಡಿ ಕೆಲವು ವರ್ಷಗಳ ಹಿಂದೆ,”ಕಭಿ ನಹೀ.. ಕಭಿ ನಹೀ’ ಎಂಬ ಆಲ್ಬಂ ಹಾಡಿನಲ್ಲಿ ಅಭಿನಯಿಸಿತ್ತು.

ಹಾಡಿನ ಶೂಟಿಂಗ್‌ ವೇಳೆ ಇಬ್ಬರೂ ಮುಖದ ತುಂಬ “ತುಟಿಗಳ ಲಿಪ್‌ ಸ್ಟಿಕ್‌ ಮಾರ್ಕ್‌’ ಮಾಡಿಸಿಕೊಂಡಿದ್ದರು. ಅದನ್ನು ಮತ್ತೆ ಹಂಚಿಕೊಂಡಿರುವ ಅದ್ನಾನ್‌, “ಹ್ಯಾಪಿ ಕಿಸ್‌ ಡೇ’ ಎಂದು ವಿಶ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next