ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆ 60 ಡಾಲರ್(3,893 ರೂ.)ಗೆ ಏರಿಕೆ ಆಗುವ ಎಲ್ಲಾ ಲಕ್ಷಣಗಳು ದಟ್ಟವಾಗಿದೆ.
Advertisement
ಜಾಗತಿಕ ಮಾರುಕಟ್ಟೆಯಲ್ಲಿ ಶುಕ್ರವಾರದ ವಹಿವಾಟು ಪ್ರತಿ ಬ್ಯಾರೆಲ್‌ಗೆ 59.30ಡಾಲರ್‌ನಷ್ಟಾಗಿದ್ದರೆ, ಗುರುವಾರ 59.55 ಡಾಲರ್‌ನಷ್ಟಿತ್ತು. ಇಷ್ಟೊಂದು ಏರಿಳಿತ ಕಂಡಿರುವುದು 2015, ಜುಲೈ ಬಳಿಕ ಇದೇ ಮೊದಲು. ಭಾರತ ಆಮದು ಮಾಡಿಕೊಳ್ಳುವ ತೈಲ ಪ್ರಮಾಣ ಈಗ ಶೇ.82ರಷ್ಟಿದೆ. ಈ ಪೈಕಿ ಶೇ.28ರಷ್ಟು ಬ್ರೆಂಟ್ ಬೆಂಚ್‌ಮಾಕ್ಡ್ì ಕಚ್ಚಾತೈಲ ವಾಗಿದ್ದರೆ, ಉಳಿದ ಶೇ.72ರಷ್ಟು ದುಬೈ ಮತ್ತು ಓಮನ್‌ನಿಂದ ಆಮದು ಮಾಡಿ ಕೊಳ್ಳುವಂಥದ್ದಾಗಿದೆ.
ಅಹಮದಾಬಾದ್, ಅ. 28: “ಕಳೆದ 3-4 ದಿನಗಳಲ್ಲಿ ನಾನು ರ್ಯಾಲಿಗಳಿಗೆ ಹೋಗಿದ್ದೆ. ಎಲ್ಲ ದುಡೂx ಖಾಲಿಯಾಯಿತು. ಸೂರತ್‌ನಲ್ಲಿ ಅಮಿತ್ ಶಾ ರ್ಯಾಲಿಯಲ್ಲಿ ಶಾ ವಿರುದ್ಧ ಘೋಷಣೆ ಕೂಗುವುದಕ್ಕೆಂದೇ ನನಗೆ 10 ಸಾವಿರ ರೂ. ಕೊಟ್ಟಿದ್ದು ಎಂದು ಅವರು ಹೇಳಿದ್ದಾರೆ’.
Related Articles
Advertisement
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರ್ಯಾಲಿಯಲ್ಲಿ ಪ್ರತಿಭಟನೆಯ ಘೋಷಣೆ ಕೂಗಲು 10 ಸಾವಿರ ರೂಪಾಯಿ ಕೊಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿರುವ ಆಡಿಯೋ ರೆಕಾರ್ಡಿಂಗ್ ಇದಾಗಿದ್ದು, ಇದರಲ್ಲಿನ ಧ್ವನಿ ನರೇಂದ್ರ ಪಟೇಲ್‌ರದ್ದು ಎನ್ನಲಾಗಿದೆ. ಪ್ರತಿಭಟನೆಗಾಗಿ ಹಾರ್ದಿಕ್ ಪಟೇಲ್ ತಂಡ ಹಣ ಪಡೆಯುತ್ತಿತ್ತು ಎಂಬುದು ಈ ಮಾತಿನಲ್ಲಿ ಕೇಳಿಬರುತ್ತದೆ.
ಆನ್‌ಲೈನ್‌ನಲ್ಲಿ ಅಭಿವೃದ್ಧಿಯ ಮಂತ್ರ: ಇನ್ನೊಂದೆಡೆ, ಚುನಾವಣೆ ಕಾವೇರುತ್ತಿದ್ದಂತೆ ಆನ್‌ಲೈನ್‌ನಲ್ಲಿ ಅಭಿವೃದ್ಧಿ ಕುರಿತ ಚರ್ಚೆ ತಾರಕಕ್ಕೇರಿದೆ. ಆಗಸ್ಟ್‌ನಲ್ಲಿ ಶುರುವಾದ ವಿಕಾಸ್ ಗಾಂಡೋ ಥಾಯೋ ಚೆ (ವಿಕಾಸ ಮಿತಿ ಮೀರಿದೆ) ಎಂಬ ಘೋಷವಾಕ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೀಡಾಗಿದೆ. ಈ ಹ್ಯಾಶ್‌ಟ್ಯಾಗನ್ನು ಕಾಂಗ್ರೆಸ್ ಹಾಗೂ ಬಿಜೆಪಿಗಳೆರಡೂ ಯಥೇತ್ಛವಾಗಿ ಬಳಸುತ್ತಿವೆ. ಇಂದಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ಮೋದಿಯೇ ಜನಪ್ರಿಯತೆಯಲ್ಲಿ ಮುಂದಿದ್ದಾರೆ. ನಂತರದ ಸ್ಥಾನದಲ್ಲಿ ರಾಹುಲ್ ಗಾಂಧಿ ಇದ್ದಾರೆ ಎಂದು ಅಹಮದಾಬಾದ್‌ನ ಸಾಮಾಜಿಕ ಅಂತರ್ಜಾಲ ತಾಣ ಪರಿಣಿತರು ಹೇಳಿದ್ದಾರೆ. ಇನ್ನೊಂದೆಡೆ ಗುಜರಾತ್ ಸಿಎಂ ವಿಜಯ್ ರೂಪಾನಿಗಿಂತ ಹಾರ್ದಿಕ್ ಪಟೇಲ್, ಒಬಿಸಿ ಮುಖಂಡ ಅಲ್ಪೇಶ್ ಠಾಕೂರ್ ಬಗ್ಗೆ ಕಳೆದ 2 ತಿಂಗಳಿನಲ್ಲಿ ಹೆಚ್ಚು ಹುಡುಕಾಟ ನಡೆಸಲಾಗಿದೆ.