Advertisement
ಈ ನಿಯಮ ಜಾರಿಯಿಂದ ವಯೋಮಿತಿಯಲ್ಲಿನ ಮೋಸದ ಜತೆಗೆ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಕೆಲ ಅಪ್ರಾಮಾಣಿಕ ಕ್ರೀಡಾಪಟುಗಳು ತಮ್ಮ ರಾಜ್ಯದಿಂದ ನಿರಾಕ್ಷೇಪಣಾ ಪತ್ರ (ಎನ್ಒಸಿ) ಪಡೆಯದೆ, ರಾಜ್ಯವನ್ನು ಬದಲಿಸಿ ಸ್ಪರ್ಧಿಸಿ ಪ್ರಶಸ್ತಿಪತ್ರ ಪಡೆಯುವುದನ್ನೂ ತಪ್ಪಿಸಬಹುದು ಎಂದು ಡಬ್ಲ್ಯುಎಫ್ಐ ಹೇಳಿದೆ. Advertisement
ರಾಷ್ಟ್ರೀಯ ರೆಸ್ಲಿಂಗ್ ಕೂಟಗಳಿಗೆ ಆಧಾರ್ ಕಡ್ಡಾಯ
06:15 AM Mar 12, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.