Advertisement
ಫೈನಲ್‌ನಲ್ಲಿ ಅವರು 255ರಷ್ಟು ಕೆಳ ರ್‍ಯಾಂಕಿಂಗ್‌ನ ಸ್ಲೊವಾಕಿಯನ್ ಆಟಗಾರ ಅಲೆಕ್ಸ್ ಮಾಲ್‌ಕ್ಯಾನ್ ವಿರುದ್ಧ 6-4, 6-3 ಅಂತರದ ಜಯ ಸಾಧಿಸಿದರು. ಇದು ಜೊಕೋ ಅವರ ಟೆನಿಸ್ ಬಾಳ್ವೆಯ 83ನೇ ಎಟಿಪಿ ಪ್ರಶಸ್ತಿಯಾಗಿದೆ.
Advertisement
ತವರಿನ ಟೆನಿಸ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೋವಿಕ್
12:28 AM May 31, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.