Advertisement

Pan Pacific Tennis: : ಜೆಂಗ್‌ ಕ್ವಿನ್ವೆನ್‌ ಚಾಂಪಿಯನ್‌

01:01 AM Oct 28, 2024 | Team Udayavani |

ಟೋಕಿಯೊ: ಚೀನದ 7ನೇ ರ್‍ಯಾಂಕ್‌ ಆಟಗಾರ್ತಿ ಜೆಂಗ್‌ ಕ್ವಿನ್ವೆನ್‌ “ಪಾನ್‌ ಪೆಸಿಫಿಕ್‌ ಓಪನ್‌’ ಟೆನಿಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರವಿ ವಾರದ ಫೈನಲ್‌ನಲ್ಲಿ ಕ್ವಿನ್ವೆನ್‌ ಅಮೆರಿಕದ ಸೋಫಿಯಾ ಕೆನಿನ್‌ ಅವರನ್ನು 7-6 (5), 6-3 ಅಂತರದಿಂದ ಸೋಲಿಸಿದರು.

Advertisement

22 ವರ್ಷದ ಜೆಂಗ್‌ ಕ್ವಿನ್ವೆನ್‌ ಈ ವರ್ಷ ಗೆದ್ದ 3ನೇ ಟೆನಿಸ್‌ ಪ್ರಶಸ್ತಿ ಇದಾಗಿದೆ. ಇದಕ್ಕೂ ಮೊದಲು ಪಾಲೆರ್ಮೊ ಓಪನ್‌ ಹಾಗೂ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next