Advertisement

ಬಾಲಿವುಡ್‌ ನಟಿ ನೋರಾ ಫ‌ತೇಹಿ ಈಗ ಮತ್ಸ್ಯ ಕನ್ಯೆ!

12:24 AM Dec 19, 2021 | Team Udayavani |

ಬಾಲಿವುಡ್‌ ನಟಿ ನೋರಾ ಫ‌ತೇಹಿ ಇದೀಗ ಮತ್ಸ್ಯ ಕನ್ಯೆಯಾಗಿದ್ದಾರೆ! ಹೌದು. ಸದ್ಯದಲ್ಲೇ ಬಿಡುಗಡೆ ಯಾಗಲಿರುವ “ಡ್ಯಾನ್ಸ್‌ ಮೆರಿ ರಾಣಿ’ ಆಲ್ಬಂ ಸಾಂಗ್‌ನಲ್ಲಿ ನೋರಾ ಮತ್ಸéಕನ್ಯೆಯಾಗಿ ಕಾಣಿಸಿಕೊಳ್ಳಲಿ ದ್ದಾರೆ.

Advertisement

ಮತ್ಸ್ಯಕನ್ಯೆಯ ಉಡುಪು ಹಾಕಿಕೊಂಡ ನೋರಾಗೆ ಓಡಾಡುವುದು ಅದೆಷ್ಟು ಕಷ್ಟವಾಗಿತ್ತೆಂದರೆ, ಆಕೆಯನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿಕೊಂಡು ಶೂಟಿಂಗ್‌ ಸ್ಪಾಟ್‌ಗೆ ಕರೆದುಕೊಂಡು ಹೋಗಲಾಗಿದೆ.

ಕಳೆದ ವರ್ಷ “ನಾಚ್‌ ಮೆರಿ ರಾಣಿ’ ಹಾಡಿನ ಮೂಲಕ ಸಖತ್‌ ವೈರಲ್‌ ಆಗಿದ್ದ ಗುರು ರಾಂಧವ ಮತ್ತು ನೋರಾ ಜೋಡಿ ಈ ವರ್ಷ “ಡ್ಯಾನ್ಸ್‌ ಮೆರಿ ರಾಣಿ’ ಮೂಲಕ ಕಮಾಲ್‌ ಮಾಡಲು ಸಿದ್ಧವಾಗಿದೆ.

ಇದನ್ನೂ ಓದಿ:ಸುಖೇಶ್‌ ಚಂದ್ರಶೇಖರ್‌ ಪತ್ನಿಯೇ ಮಾಸ್ಟರ್‌ ಮೈಂಡ್‌!

Advertisement

Udayavani is now on Telegram. Click here to join our channel and stay updated with the latest news.

Next