Advertisement

ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ 5ನೇ ಮಹಡಿಯಂದ ಬಿದ್ದು ಸಾವು

10:09 AM Jan 01, 2019 | Team Udayavani |

ನೋಯ್ಡಾ : ಮೊಬೈಲ್‌ ಫೋನಿನಲ್ಲಿ ಮಾತನಾಡುತ್ತಿದ್ದ 28ರ ಹರೆಯದ ವ್ಯಕ್ತಿಯೋರ್ವ ತನ್ನ ಅಪಾರ್ಟ್‌ಮೆಂಟ್‌ ಕಟ್ಟಡದ ಐದನೇ ಮಹಡಿಯಿಂದ ಆಯತಪ್ಪಿ ಕೆಳ ಬಿದ್ದು ಮೃತಪಟ್ಟ ಘಟನೆ ಇಂದು ಮಂಗಳವಾರ ನಸುಕಿನ ವೇಳೆ ನಡೆದಿದೆ.

Advertisement

ನಸುಕಿನ 3 ಗಂಟೆಯ ವೇಳೆ ತನ್ನ ಮೊಬೈಲ್‌ನಲ್ಲಿ ಮಾತನಾಡುತ್ತಾ ಕಟ್ಟಡದಿಂದ ಕೆಳ ಬಿದ್ದು ಮೃತ ಪಟ್ಟ ವ್ಯಕ್ತಿಯನ್ನು ಸೆಕ್ಟರ್‌ 120ರ ಆಮ್ರಪಾಲಿ ಝೊಡಾಯಿಕ್‌ ಸೊಸೈಟಿಯ ನಿವಾಸಿ ವಿವೇಕ್‌ ಪರ್ಮಾರ್‌ ಎಂದು ಗುರುತಿಸಲಾಗಿದೆ.

ವಿವೇಕ್‌ ಪರ್ಮಾರ್‌ ಅವರ ತನ್ನ ಫ್ಲ್ಯಾಟಿನ ಬಾಲ್ಕನಿಯಲ್ಲಿ ನಿಂತು ಮೊಬೈಲ್‌ ನಲ್ಲಿ ಮಾತನಾಡುತ್ತಿದ್ದಾಗ ಕಾಲು ಜಾರಿ ಐದನೇ ಮಹಡಿಯಿಂದ ಕೆಳಗೆ ಬಿದ್ದರೆಂದು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರವ ಫೇಸ್‌-3 ಎಸ್‌ಎಚ್‌ಓ ಅಖೀಲೇಶ್‌ ತ್ರಿಪಾಠಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next