Advertisement

OTTಗಳ ಮೇಲೆ ನಿಯಂತ್ರಣ ಇಲ್ಲ: ಟೆಲಿಕಾಂ ಇಲಾಖೆ

01:52 AM Aug 27, 2024 | Team Udayavani |

ಹೊಸದಿಲ್ಲಿ: ಓವರ್‌-ದಿ-ಟಾಪ್‌(OTT)ಗಳನ್ನು ನಿಯಂತ್ರಿ ಸುವ ಉದ್ದೇಶವಿಲ್ಲ ಎಂದು ಟೆಲಿಕಾಂ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಂವಹನದ ಹೊಸ ಕಾಯ್ದೆಯ ವ್ಯಾಖ್ಯಾ ನದಲ್ಲಿ ಈ ಒಟಿಟಿ ಬರುವುದಿಲ್ಲ. ಈಗಾಗಲೇ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ನಿರ್ಬಂಧಿಸಲಾಗಿದೆ ಎಂದು ಒಟಿಟಿ ನಿರ್ವಹಣಾಕಾರರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ ಅಧಿಕಾರಿಗಳು ತಿಳಿಸಿ ದ್ದಾರೆ. ಆದರೆ ಭದ್ರತೆ ಯ ದೃಷ್ಟಿಯಿಂದ ಇವನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಸರಕಾರವು ಪರಿಶೀಲಿಸುತ್ತಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next