Advertisement

ಉ.ಕೊರಿಯ ಅಣ್ವಸ್ತ್ರ ಕ್ಷಿಪಣಿ ಅಮೆರಿಕ ತಲುಪದು : ಟ್ರಂಪ್‌ ವಿಶ್ವಾಸ

12:16 PM Jan 03, 2017 | udayavani editorial |

ಕೊಲಂಬಿಯಾ ಜಿಲ್ಲೆ : ಅಮೆರಿಕವನ್ನು ತಲುಪಬಲ್ಲ ಅಣ್ವಸ್ತ್ರ ವಾಹಕ ಕ್ಷಿಪಣಿಯನ್ನು ಉತ್ತರ ಕೊರಿಯ ಅಭಿವೃದ್ಧಿಪಡಿಸಲಾರದು ಎಂಬ ವಿಶ್ವಾಸವನ್ನು ಅಮೆರಿಕದ ನೂತನ ಚುನಾಯಿತ  ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವ್ಯಕ್ತಪಡಿಸಿದ್ದಾರೆ.

Advertisement

ನಿನ್ನೆ ಸೋಮವಾರ ಸಂಜೆ ಮತ್ತೆ ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಟ್ರಂಪ್‌, “ಅಮೆರಿಕದ ಮೇಲೆ ಪ್ರಹಾರ ನಡೆಸಬಲ್ಲ ಅಣ್ವಸ್ತ್ರ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುವ ಅಂತಿಮ ಹಂತದಲ್ಲಿ ತಾನಿದ್ದೇನೆ ಎಂದಷ್ಟೇ ಉತ್ತರ ಕೊರಿಯ ಹೇಳಿಕೊಂಡಿದೆ. ಆದರೆ ಅಂತಹ ಕ್ಷಿಪಣಿ ಉತ್ತರ ಕೊರಿಯದಿಂದ ಸಾಧ್ಯವಾಗದು’ ಎಂದು ಟ್ರಂಪ್‌ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next