Advertisement

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

10:47 PM Jan 08, 2025 | Team Udayavani |

ಗುವಾಹಟಿ: ಅಸ್ಸಾಂನ ದೀಮಾ ಹಸಾವೋ ಜಿಲ್ಲೆಯ ಕಲ್ಲಿದ್ದಲು ಗಣಿಗೆ ಏಕಾಏಕಿ ನೀರು ನುಗ್ಗಿ ಉಂಟಾದ ದುರಂತದಲ್ಲಿ ನಾಪತ್ತೆ ಆಗಿರುವವರ 9 ಮಂದಿಯ ಪೈಕಿ ಒಬ್ಬನ ಮೃತದೇಹ ಪತ್ತೆಯಾಗಿದೆ.

Advertisement

ಉಳಿದ 8 ಮಂದಿಯನ್ನು ಪಾರು ಮಾಡಲು ಬಿರುಸಿನ ಶೋಧ ಕೈಗೊಳ್ಳಲಾಗಿದೆ ಎಂದು ಸೇನೆಯ ಮುಳುಗು ತಜ್ಞರು ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್, ಸೇನೆಯ ತಜ್ಞರ ಜತೆಗೆ, ನೌಕಾ ಪಡೆಯ ಪರಿಣಿತರನ್ನೂ ಕರೆಯಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next