Advertisement
ಹೌದು, ಲೆಬನಾನ್ನ ಹೆಜ್ಬುಲ್ಲಾ ಉಗ್ರರಿಗೆ ನೆರವು ನೀಡಲು ಹಾಗೂ ಸಿರಿಯಾದಲ್ಲಿ ಬಶರ್ ಅಲ್ ಅಸ್ಸದ್ ಆಡಳಿತಕ್ಕೆ ಕ್ಷಿಪಣಿಗಳನ್ನು ಪೂರೈಸಲೆಂದು ಅಕ್ರಮವಾಗಿ ನಿರ್ಮಿಸಿದ್ದ ಬಹುದೊಡ್ಡ ಕ್ಷಿಪಣಿ ತಯಾರಕ ಘಟಕ -ಡೀಪ್ ಲೇಯರ್’ (ಇಸ್ರೇಲ್ ಪಡೆ ನೀಡಿದ ಹೆಸರು) ಅನ್ನು ಇಸ್ರೇಲ್ ಪಡೆಗಳು ಸದ್ದಿ ಲ್ಲ ದಂತೆ ರಾತೋರಾತ್ರಿ ಧ್ವಂಸಗೊಳಿಸಿವೆ. ಆದರೆ, ಈ ಕಾರ್ಯಾಚರಣೆ ನಡೆದಿದ್ದು, 2024ರ ಸೆಪ್ಟಂಬರ್ 8ರಂದು.
Advertisement
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
11:53 PM Jan 03, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.