Advertisement
ಜಿಲ್ಲೆಯಹಾರೊಬಂಡೆಪಂಚಾಯತಿವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿಮಾತನಾಡಿದ ಮುಖಂಡರು ಮತ್ತು ಕಾರ್ಯಕರ್ತರು, ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಸಚಿವ ಸುಧಾಕರ್‌ಎಲ್ಲರನ್ನೂವಿಶ್ವಾಸಕ್ಕೆತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. ಅನೇಕ ವರ್ಷಗಳಿಂದ ಬತ್ತಿದ್ದ ಕೆರೆಗಳನ್ನು ತುಂಬಿಸಿರುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆದಿರುವ ಕಾರಣಕ್ಕೆ ಅವರನ್ನು ಬೆಂಬಲಿಸುತ್ತಿರುವುದಾಗಿ ತಿಳಿಸಿದ್ದಾರೆ.
Related Articles
Advertisement
ಚಂಬಹಳ್ಳಿ- ಕಲ್ಕುಂಟೆ: ರಾಯಪ್ಪ, ಜೈರಾಮಯ್ಯ, ಎಂ.ಶ್ರೀನಿವಾಸ, ಮುನಿರಾಜು, ನರಸಿಂಹ ಮೂರ್ತಿ, ನರಸಿಂಹ ರೆಡ್ಡಿ, ಚೆನ್ನಪ್ಪ, ಎಂ. ನಾರಾಯಣಸ್ವಾಮಿ, ಹನುಮಂತಪ್ಪ, ಚಂದ್ರಶೇಖರ, ವೆಂಕಟೇಶಪ್ಪ, ನರಸಿಂಹಯ್ಯ, ಭೈರಾರೆಡ್ಡಿ, ಲಕ್ಷ್ಮೀ ನಾರಾಯಣ, ಗಂಗಾಧರಪ್ಪ, ನರಸಿಂಹಯ್ಯ, ಬಚ್ಚಾರೆಡ್ಡಿ, ಭೈರಾರೆಡ್ಡಿ, ನವೀನ್ ಕುಮಾರ್,ಶ್ರೀಕಾಂತ್, ಮಂಜುನಾಥ,ಕುಮಾರ್.
ಹುನೇಗಲ್: ಎಚ್.ಎಸ್.ಶ್ರೀನಿವಾಸ, ಎಸ್ .ನಾರಾಯಣಪ್ಪ, ಆಂಜಿನಪ್ಪ, ಹನುತರಾಯಪ್ಪ, ಎಚ್ .ಬಿ. ಮುಂಜುನಾಥ, ಎಚ್.ಎಂ. ಮುನಿಕೃಷ್ಣಪ್ಪ,ಎಚ್.ಎಸ್.ಹನುಮರಾಯಪ್ಪ, ಎಚ್.ಎಸ್.ಪದ್ಮನಾಭಾಚಾರಿ, ಎಚ್.ಎಸ್.ರಂಗನಾಥ ಮೂರ್ತಿ, ರಾಯಪ್ಪ, ಧನಂಜಯ, ಮುನಿಶಾಮಪ್ಪ, ಎಂ. ನರಸಿಂಹಪ್ಪ, ರಾಮಚಂದ್ರ, ಕೃಷ್ಣಮೂರ್ತಿ, ತಿಮ್ಮಣ್ಣ, ದಿಬ್ಬೂರು ಮುನಿಕೃಷ್ಣ, ಎನ್. ಮುನಿರಾಜಪ್ಪ, ಯತೀಶ್‌ಕುಮಾರ್, ನರಸಿಂಹ ಮೂರ್ತಿ, ಬಳೆಮಂಜುನಾಥ, ನಾರಾಯಣಪ್ಪ, ಮುನಿಶಾಮಪ್ಪ,ನಾಗಾರ್ಜುನ, ಗಜ, ನಂದಕುಮಾರ್, ಅಶೋಕ್. ಕೊರ್ಲಹಳ್ಳಿ: ಅಶ್ವತ್ಥಪ್ಪ, ಮುನಿಆಂಜನಪ್ಪ,
ಗೌಚೇನಹಳ್ಳಿ: ಗೌರಿನಾರಾಯಣಪ್ಪ, ಚಗಡೇನಹಳ್ಳಿ ಮಂಜುನಾಥ, ಚಂಗಪ್ಪ, ಕೆ.ನಾರಾಯಣಪುರ: ಚನ್ನಕೃಷ್ಣ, ಮುನಿಕೃಷ್ಣಪ್ಪ, ರಾಜೇಶ್, ಬಿ.ವಿ.ಶ್ರೀನಿವಾಸ, ಎಂ.ವೆಂಕಟರಾಮು, ಛಾಯಾ ಮತ್ತು ಮುನಿರಾಜು ಅವರು ಸಚಿವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ರಾಜ್ಯ ಮಾವು ಅಭಿವೃದ್ಧಿ ನಿಗಮದಅಧ್ಯಕ್ಷಕೆ.ವಿ.ನಾಗರಾಜ್, ಶಿಡ್ಲಘಟ್ಟ ಕ್ಷೇತ್ರದ ಮಾಜಿ ಶಾಸಕಎಂ.ರಾಜಣ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಚಿಕ್ಕಬಳ್ಳಾಪುರ ತಾಪಂ ಅಧ್ಯಕ್ಷ ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.