Advertisement

ಭಾರತಕ್ಕೆ ನೇಪಾಲದ ಪ್ರಧಾನ ಮಂತ್ರಿ ಶೇರ್‌ ಬಹಾದೂರ್‌ ದೆಯುಬಾ ಧನ್ಯವಾದ

12:39 AM Mar 13, 2022 | Team Udayavani |

ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳ ಜತೆಗೆ ತಮ್ಮ ದೇಶದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳುವಂತೆ ಮಾಡಿದ್ದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ನೇಪಾಲದ ಪ್ರಧಾನ ಮಂತ್ರಿ ಶೇರ್‌ ಬಹಾದೂರ್‌ ದೆಯುಬಾ ಧನ್ಯವಾದ ಅರ್ಪಿಸಿ­ದ್ದಾರೆ.

Advertisement

ಈ ಕುರಿತಂತೆ ಟ್ವೀಟ್‌ ಮಾಡಿರುವ ಅವರು, “ಭಾರತ ಆರಂಭಿಸಿದ ಆಪರೇಷನ್‌ ಗಂಗಾ ಕಾರ್ಯಾಚರಣೆಯ ಸಹಾಯದಿಂದ ಉಕ್ರೇನ್‌ನಲ್ಲಿ ಸಿಲುಕಿದ್ದ ನಾಲ್ವರು ನೇಪಾಲಿ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ.

ನರೇಂದ್ರ ಮೋದಿಯವರೇ ನಿಮಗೆ ಅನಂತ ಧನ್ಯವಾದಗಳು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next