Advertisement

ನೆಲಮಂಗಲ: ದೇವಾಲಯದ ಹುಂಡಿಯ ಹಣ ಕಳವು

11:34 AM Apr 12, 2022 | Team Udayavani |

ನೆಲಮಂಗಲ: ತಾಲೂಕಿನ ಶ್ರೀ ಕ್ಷೇತ್ರ ಶಿವಗಂಗೆಯ ಮರಿಹೊನ್ನಮ್ಮ ದೇವಾಲಯದ ಹುಂಡಿಯ ಹಣ ಕಳವಾದ ಘಟನೆ ಸೋಮವಾರ ರಾತ್ರಿ ನಡೆದಿದೆ.

Advertisement

ದೇವಾಲಯದ ಹುಂಡಿಯಿಂದ ಸುಮಾರು 50 ಸಾವಿರ ನಗದು ಹಾಗೂ ದೇವಿಯ ಮಾಂಗಲ್ಯ ಕಳ್ಳತನವಾಗಿದೆ.

 

ದೇವಾಲಯದಲ್ಲಿ ಪದೇ ಪದೇ ಕಳ್ಳತನವಾಗುತ್ತಿದ್ದು, ಈ ಹಿಂದೆ ಸಿಸಿಟಿವಿ ಕೂಡ ಕಳ್ಳತನವಾಗಿತ್ತು.

Advertisement

ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next